family likeness
ನಾಮವಾಚಕ
  1. ಕುಟುಂಬದ ಛಾಯೆ; ಕುಟುಂಬದ ಹೋಲಿಕೆ; ಒಂದೇ ಕುಟುಂಬದವರಲ್ಲಿ ಕಾಣುವ ಹೋಲಿಕೆ, ಸಾದೃಶ್ಯ.
  2. ದೂರದ ಹೋಲಿಕೆ; ಅಸ್ಪಷ್ಟ ಹೋಲಿಕೆ.